39 thoughts on “Ai Photos Facebook ಮೇಲೆ Upload ಮಾಡಿ ₹2ಲಕ್ಷ ಹಣ ಗಳಿಸಿ | upload photos on facebook and earn money”

  1. ಯಾರಾದರೂ ಆನ್‌ಲೈನ್ part time job
    ದಲ್ಲಿ ಆಸಕ್ತಿ ಇದಿಯಾ ಇದರಲ್ಲಿ ಯಾವುದೇ
    Investment ಇರುವುದಿಲ್ಲ 🎉.
    comment me yes I will share details

  2. Hi bro ನಾನು ತುಂಬಾ ದಿನದಿಂದ ನಿಮ್ಮ subscriber ನಂಗೆ ಒನ್ ಇನ್ಫಾರ್ಮಶನ್ ಬೇಕಿತ್ತು ಪ್ಲೀಸ್ ಒನ್ ಟೈಮ್ ನಿಮ್ ಹತ್ರ ಮಾತಾಡೋಕೆ ಅವಕಾಶ ಕೊಡ್ತೀರಾ ಪ್ಲೀಸ್ i m begging you bro 🙏🏻🙏🏻🙏🏻🙏🏻🙏🏻

  3. ಬ್ರದರ್ ಮೂವೀಸ್ ಗೆ ನಮ್ಮ ವಾಯ್ಸ್ ಕೊಟ್ಟು ಅಪ್ಲೋಡ್ ಮಾಡಿದ್ರೆ ಕಾಪಿ ರೈಟ್ ಅಂತ ಬಂತು ಆದ್ರೆ ಬೇರೆ ಯೂಟ್ಯೂಬರ್ಸ್ ಅಪ್ಲೋಡ್ ಮಾಡ್ತಿದ್ರಲ್ಲ ಯಾವ ರೀತಿ ಅಂತ ಪ್ಲೀಸ್ ಇನ್ಫಾರ್ಮಶನ್ ಕೊಡಿ

  4. Sir After watching many of your videos now i have opened one YouTube channel on kids rhymes. Channel name is Giggle And Sing. But the problem is I don't understand how to get the subscribers. Please help me sir.

Leave a Comment

Your email address will not be published. Required fields are marked *

Scroll to Top